Base Word
אַמָּה
Short Definitionproperly, a mother (i.e., unit of measure, or the fore-arm (below the elbow), i.e., a cubit
Long Definitioncubit—a measure of distance (the forearm), roughly 18 in (.5m). There are several cubits used in the Old Testament, the cubit of a man or common cubit (Deuteronomy 3:11), the legal cubit or cubit of the sanctuary (Ezekiel 40:5) plus others. See a Bible Dictionary for a complete treatment.
Derivationprolonged from H0517
International Phonetic Alphabetʔɑmˈmɔː
IPA modʔɑˈmɑː
Syllableʾammâ
Dictionam-MAW
Diction Modah-MA
Usagecubit, + hundred (by exchange for H3967), measure, post
Part of speechn-f
Base Word
אַמָּה
Short Definitionproperly, a mother (i.e., unit of measure, or the fore-arm (below the elbow), i.e., a cubit; also a door-base (as a bond of the entrance)
Long Definitioncubit—a measure of distance (the forearm), roughly 18 in (.5m). There are several cubits used in the Old Testament, the cubit of a man or common cubit (Deuteronomy 3:11), the legal cubit or cubit of the sanctuary (Ezekiel 40:5) plus others. See a Bible Dictionary for a complete treatment.
Derivationprolonged from H0517
International Phonetic Alphabetʔɑmˈmɔː
IPA modʔɑˈmɑː
Syllableʾammâ
Dictionam-MAW
Diction Modah-MA
Usagecubit, + hundred (by exchange for H3967), measure, post
Part of speechn-f

Genesis 6:15
ನೀನು ಅದನ್ನು ಮಾಡತಕ್ಕ ಮಾದರಿಯು ಇದೇ; ನಾವೆಯ ಉದ್ದವು ಮುನ್ನೂರು ಮೊಳ ಅಗಲ ಐವತ್ತು ಮೊಳ ಎತ್ತರ ಮೂವತ್ತು ಮೊಳ ಇರಬೇಕು.

Genesis 6:16
ನೀನು ನಾವೆಗೆ ಕಿಟಕಿಯನ್ನು ಮಾಡಬೇಕು; ಒಂದು ಮೊಳದೊಳಗೆ ಅದನ್ನು ಮೇಲ್ಭಾಗದಲ್ಲಿ ಮುಗಿಸಬೇಕು. ಅದರ ಪಕ್ಕದಲ್ಲಿ ನಾವೆಯ ಬಾಗಲನ್ನು ಇಡಬೇಕು; ಕೆಳಗಿನದು ಎರಡನೆಯದು ಮೂರನೆಯದು ಎಂಬ ಅಂತಸ್ತುಗಳನ್ನು ಅದಕ್ಕೆ ಮಾಡಬೇಕು.

Genesis 7:20
ನೀರುಗಳು ಬೆಟ್ಟಗಳನ್ನು ಮುಚ್ಚಿ ಅವುಗಳ ಮೇಲೆ ಹದಿನೈದು ಮೊಳದ ವರೆಗೆ ಏರಿತು.

Exodus 25:10
ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು.

Exodus 25:17
ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.

Occurences : 248

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்