Psalm 58

1 ಓ ಸಭೆಯೇ, ನೀವು ನಿಜವಾಗಿ ನೀತಿಯನ್ನು ನುಡಿಯುವಿರೋ? ಓ ಮನುಷ್ಯರ ಮಕ್ಕಳೇ, ನೀವು ಯಥಾರ್ಥವಾಗಿ ನ್ಯಾಯತೀರಿಸು ವಿರೋ?

2 ಹೌದು, ನಿಮ್ಮ ಹೃದಯದಲ್ಲಿ ದುಷ್ಟತ್ವ ವನ್ನು ಮಾಡುತ್ತೀರಲ್ಲಾ, ಲೋಕದಲ್ಲಿ ನಿಮ್ಮ ಕೈಗಳ ಬಲಾತ್ಕಾರವನ್ನು ತೂಗುತ್ತೀರಲ್ಲಾ.

3 ದುಷ್ಟರು ಗರ್ಭದಿಂದಲೇ ದೂರವಾಗುತ್ತಾರೆ; ಹುಟ್ಟಿದಾಗಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.

4 ಹಾವಿನ ವಿಷದ ಹಾಗೆ ಅವರ ವಿಷವುಂಟು; ಅವರು ಕಿವಿಯನ್ನು ಮುಚ್ಚಿಕೊಳ್ಳುವ ಕಿವುಡ ಸರ್ಪದ ಹಾಗಿ ದ್ದಾರೆ.

5 ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದೆ ಕಿವಿಗೊಡದ ಕಳ್ಳಹಾವಿ ನಂತೆ ಇರುತ್ತಾರೆ.

6 ಓ ದೇವರೇ, ಅವರ ಬಾಯಿ ಯಲ್ಲಿರುವ ಹಲ್ಲುಗಳನ್ನು ಮುರಿದುಬಿಡು; ಓ ಕರ್ತನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಒಡೆದು ಬಿಡು;

7 ಬಿಡದೆ ಹರಿಯುವ ನೀರಿನಂತೆ ಅವರು ಕರಗಿ ಹೋಗಲಿ; ಅವನು ತನ್ನ ಬಾಣಗಳನ್ನು ಗುರಿಯಿಟ್ಟಾಗ ಅವರು ಕಡಿಯಲ್ಪಟ್ಟ ತುಂಡುಗಳಂತಿರಲಿ.

8 ಬಸವನ ಹುಳವು ಕರಗಿಹೋಗುವಂತೆ ಅವರಲ್ಲಿ ಪ್ರತಿಯೊಬ್ಬನು ಗತಿಸಿಹೋಗಲಿ; ದಿನ ತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ದೃಷ್ಟಿಸರು.

9 ನಿಮ್ಮ ಗಡಿಗೆಗಳಿಗೆ ಮುಳ್ಳಿನಕಾವು ತಾಗುವದಕ್ಕಿಂತ ಮುಂಚೆ ಅದು ಹಸಿ ಇರುವಾಗಲೇ ದೇವರು ಕೋಪದಿಂದ ಬಿರುಗಾಳಿಯಿಂ ದಲೋ ಎಂಬಂತೆ ಅವರನ್ನು ಹಾರಿಸಿಬಿಡುವನು.

10 ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.

11 ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.

1 To the chief Musician, Al-taschith, Michtam of David.

2 Do ye indeed speak righteousness, O congregation? do ye judge uprightly, O ye sons of men?

3 Yea, in heart ye work wickedness; ye weigh the violence of your hands in the earth.

4 The wicked are estranged from the womb: they go astray as soon as they be born, speaking lies.

5 Their poison is like the poison of a serpent: they are like the deaf adder that stoppeth her ear;

6 Which will not hearken to the voice of charmers, charming never so wisely.

7 Break their teeth, O God, in their mouth: break out the great teeth of the young lions, O Lord.

8 Let them melt away as waters which run continually: when he bendeth his bow to shoot his arrows, let them be as cut in pieces.

9 As a snail which melteth, let every one of them pass away: like the untimely birth of a woman, that they may not see the sun.

10 Before your pots can feel the thorns, he shall take them away as with a whirlwind, both living, and in his wrath.

11 The righteous shall rejoice when he seeth the vengeance: he shall wash his feet in the blood of the wicked.

12 So that a man shall say, Verily there is a reward for the righteous: verily he is a God that judgeth in the earth.

Tamil Indian Revised Version
தீவுகளே, எனக்கு முன்பாக மவுனமாயிருங்கள்; மக்கள் தங்கள் பெலனைப் புதிதாக்கிக்கொண்டு, அருகில் வந்து, பின்பு பேசட்டும்; நாம் ஒருமிக்க நியாயாசனத்திற்கு முன்பாகச் சேருவோம்.

Tamil Easy Reading Version
கர்த்தர் கூறுகிறார், “தூரத்திலுள்ள நாடுகளே, அமைதியாக இருங்கள் என்னிடம் வாருங்கள்! நாடுகளே மறுபடியும் தைரியம் கொள்ளுங்கள். என்னிடம் வந்து பேசுங்கள். நாம் சந்தித்து கூடுவோம். யார் சரியென்று முடிவு செய்வோம்.

Thiru Viviliam
⁽தீவுகளே, என் திருமுன்னே␢ மௌனமாயிருங்கள்;␢ மக்களினங்கள் தம் ஆற்றலைப்␢ புதுப்பிப்பார்களாக!␢ அருகில் வந்து பேசுவார்களாக!␢ நீதித்தீர்ப்புக்காக␢ நாம் ஒருங்கே கூடிவருவோமாக!⁾

Title
கர்த்தரே நித்திய சிருஷ்டிகர்

Other Title
இஸ்ரயேலுக்கு ஆண்டவரின் உறுதிமொழி

ஏசாயா 41ஏசாயா 41:2

King James Version (KJV)
Keep silence before me, O islands; and let the people renew their strength: let them come near; then let them speak: let us come near together to judgment.

American Standard Version (ASV)
Keep silence before me, O islands; and let the peoples renew their strength: let them come near; then let them speak; let us come near together to judgment.

Bible in Basic English (BBE)
Come quietly before me, O sea-lands, and let the peoples get together their strength: let them come near; then let them say what they have to say: let us put forward our cause against one another.

Darby English Bible (DBY)
Keep silence before me, islands; and let the peoples renew [their] strength: let them come near; then let them speak: let us draw near together to judgment.

World English Bible (WEB)
Keep silence before me, islands; and let the peoples renew their strength: let them come near; then let them speak; let us come near together to judgment.

Young’s Literal Translation (YLT)
Keep silent towards Me, O isles, And the peoples pass on `to’ power, They come nigh, then they speak, `Together — to judgment we draw near.’

ஏசாயா Isaiah 41:1
தீவுகளே, எனக்கு முன்பாக மவுனமாயிருங்கள்; ஜனங்கள் தங்கள் பெலனைப் புதிதாக்கிக்கொண்டு, சமீபித்து வந்து, பின்பு பேசக்கடவர்கள்; நாம் ஒருமிக்க நியாயாசனத்துக்கு முன்பாகச் சேருவோம்.
Keep silence before me, O islands; and let the people renew their strength: let them come near; then let them speak: let us come near together to judgment.

Keep
silence
הַחֲרִ֤ישׁוּhaḥărîšûha-huh-REE-shoo
before
אֵלַי֙ʾēlayay-LA
me,
O
islands;
אִיִּ֔יםʾiyyîmee-YEEM
people
the
let
and
וּלְאֻמִּ֖יםûlĕʾummîmoo-leh-oo-MEEM
renew
יַחֲלִ֣יפוּyaḥălîpûya-huh-LEE-foo
their
strength:
כֹ֑חַkōaḥHOH-ak
near;
come
them
let
יִגְּשׁוּ֙yiggĕšûyee-ɡeh-SHOO
then
אָ֣זʾāzaz
let
them
speak:
יְדַבֵּ֔רוּyĕdabbērûyeh-da-BAY-roo
near
come
us
let
יַחְדָּ֖וyaḥdāwyahk-DAHV
together
לַמִּשְׁפָּ֥טlammišpāṭla-meesh-PAHT
to
judgment.
נִקְרָֽבָה׃niqrābâneek-RA-va