1 Chronicles 8 - BBE (Kannada)
1 And Benjamin was the father of Bela his oldest son, Ashbel the second, and Aharah the third,ಬೆನ್ಯಾವಿಾನನು ತನ್ನ ಚೊಚ್ಚಲ ಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲ ನನ್ನೂ, ಮೂರನೆಯವನಾದ ಅಹ್ರಹನನ್ನೂ
2 Nohah the fourth, and Rapha the fifth.ನಾಲ್ಕನೆ ಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.
3 And Bela had sons, Addar and Gera, the father of Ehud,ಬೆಳನ ಕುಮಾರರು--ಅದ್ವಾರನು ಗೇರನು ಅಬೀಹೂದನು ಅಬೀಷೂವನು
4 And Abishua and Naaman and Ahoahನಾಮಾ ನನು ಅಹೋಹನು ಗೇರನು ಶೆಪೂಫಾನನು ಹೂರಾ ಮನು.
5 And Gera and Shephuphan and Huram.ಏಹೂದನ ಕುಮಾರರು--ನಾಮಾನನು, ಅಹೀಯನು, ಗೇರನು.
6 And these are the sons of Ehud, heads of families of those living in Geba: Iglaam and Alemethಇವರೇ ಗೆಬದ ನಿವಾಸಿಗಳ ಪಿತೃಗಳಲ್ಲಿ ಯಜ ಮಾನರಾಗಿದ್ದರು. ಆದರೆ ಅವರನ್ನು ಮಾನಾಹತಿಗೆ ತಕ್ಕೊಂಡು ಹೋದರು.
7 And Naaman and Ahijah and Gera; and Iglaam was the father of Uzza and Ahihud.ಅವರನ್ನು ತಕ್ಕೊಂಡು ಹೋದ ತರುವಾಯ ಉಚ್ಚನನ್ನೂ ಅಹೀಹುದನನ್ನೂ ಪಡೆದನು.
8 And Shaharaim became the father of children in the country of the Moabites after driving out Hushim and Beerah his wives;ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹೂಷೀಮಳೂ ಬಾರಳೂ ಅವನಿಗೆ ಪತ್ನಿಯರಾಗಿದ್ದರು.
9 And by Hodesh his wife he became the father of Jobab and Zibia and Mesha and Malcam.ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ,
10 And Jeuz and Shachia and Mirmah. These were his sons, heads of families.ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ, ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಕುಮಾರರಾದ ಇವರು ಪಿತೃಗಳಲ್ಲಿ ಯಜಮಾನರಾಗಿದ್ದರು.
11 And Hushim became the father of Abitub and Elpaal.ಹುಷೀಮಳಿಂದ ಅವನು ಅಬೀಟೂಬನನ್ನೂ, ಎಲ್ಪಾಲನನ್ನೂ ಪಡೆದನು.
12 And the sons of Elpaal: Eber and Misham and Shemed (he was the builder of Ono and Lod and their daughter-towns);ಎಲ್ಪಾಳನ ಕುಮಾರರು--ಏಬೆರನು, ಮಿಷಾಮನು, ಶೆಮೆದನು. ಇವನೇ ಒನೋನನ್ನೂ ಲೋದನ್ನೂ ಅವುಗಳ ಗ್ರಾಮಗಳನ್ನೂ ಕಟ್ಟಿಸಿದನು.
13 And Beriah and Shema, who were heads of the families of those who were living in Aijalon, who put to flight the people living in Gath;ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಪಿತೃಗಳಲ್ಲಿ ಯಜಮಾನರಾದ ಬೆರೀಯನು, ಶಮನು.
14 And their brothers Shashak and Jeremoth.ಬೆರೀಯನ ಕುಮಾರರು -- ಅಹ್ಯೋನು, ಶಾಷಕನು, ಯೆರೇಮೋತನು,
15 And Zebadiah and Arad and Ederಜೆಬದ್ಯನು, ಅರಾ ದನು, ಎದೆರನು,
16 And Michael and Ishpah and Joha, the sons of Beriah;ವಿಾಕಾಯೇಲನು, ಇಷ್ಪನು, ಯೋಹನು,
17 And Zebadiah and Meshullam and Hizki and Heberಜೆಬದ್ಯನು, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,
18 And Ishmerai and Izliah and Jobab, the sons of Elpaal;ಇಷ್ಮೆರೈ, ಇಜ್ಲೀಯ, ಯೋಬಾಬ್‌ಇವರು ಎಲ್ಪಾಲನ ಕುಮಾರರು--
19 And Jakim and Zichri and Zabdiಯಾಕೀಮನು, ಜಿಕ್ರೀಯು, ಜಬ್ದಿಯು,
20 And Elienai and Zillethai and Elielಎಲೀಗೇನೈ, ಚಿಲ್ಲೆತೈ, ಎಲೀಯೇಲ್,
21 And Adaiah and Beraiah and Shimrath, the sons of Shimei;ಅದಾಯ, ಬೆರಾಯ, ಶಿಮ್ರಾತ್ ಇವರು ಶಿವ್ಮೆಾಯ ಕುಮಾರರು.
22 And Ishpan and Eber and Elielಇಷ್ಪಾನ್, ಏಬೆರ್, ಎಲೀಯೇಲ್,
23 And Abdon and Zichri and Hananಅಬ್ದೋನನು, ಜಿಕ್ರೀಯು, ಹಾನಾ ನನು,
24 And Hananiah and Elam and Anathothijahಹನನ್ಯನು, ಏಲಾಮನು, ಅನೆತೋತಿಯನು,
25 And Iphdeiah and Penuel, the sons of Shashak;ಇಫ್ದೆಯನು, ಪೆನೂವೇಲನು ಇವರು ಶಾಷಕನ ಕುಮಾರರು.
26 And Shamsherai and Shehariah and Athaliahಶಂಷೆರೈ, ಶೆಹರ್ಯ, ಅತಲ್ಯ,
27 And Jaareshiah and Elijah and Zichri, the sons of Jeremoth.ಯಾರೆಷ್ಯನು, ಏಲೀಯನು, ಜಿಕ್ರಿಯು--ಇವರು ಯೆರೋಹಾಮನ ಕುಮಾರರು.
28 These were heads of families in their generations; chief men: these were living in Jerusalem.ಇವರೇ ಪಿತೃಗಳಲ್ಲಿ ಯಜಮಾನರಾಗಿದ್ದು ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.
29 And in Gibeon was living the father of Gibeon, Jeiel, whose wife's name was Maacah;ಗಿಬ್ಯೋನಿಯ ತಂದೆ ಗಿಬ್ಯೋನಿನಲ್ಲಿ ವಾಸವಾಗಿ ದ್ದನು; ಅವನ ಹೆಂಡತಿಯ ಹೆಸರು ಮಾಕಳು.
30 And his oldest son Abdon, and Zur and Kish and Baal and Ner and Nadabಅವನ ಚೊಚ್ಚಲ ಮಗನು ಅಬ್ದೋನನು; ಚೂರನು, ಕೀಷನು, ಬಾಳನು, ನಾದಾಬನು,
31 And Gedor and Ahio and Zechariah and Mikloth.ಗೆದೋರನು, ಅಹ್ಯೋನು, ಜೆಕೆರನು.
32 And Mikloth was the father of Shimeah. And they were living with their brothers in Jerusalem opposite their brothers.ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ಸಹೋದರರಿಗೆದುರಾಗಿ ಅವರ ಸಂಗಡ ವಾಸ ವಾಗಿದ್ದರು.
33 And Ner was the father of Abner, and Kish was the father of Saul, and Saul was the father of Jonathan and Malchi-shua and Abinadab and Eshbaal.ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾ ತಾನನನ್ನೂ, ಮಲ್ಕೀಷೂವನನ್ನೂ ಅಬೀನಾದಾಬ ನನ್ನೂ, ಎಷ್ಬಾಳನನ್ನೂ ಪಡೆದನು.
34 And the son of Jonathan was Merib-baal; and Merib-baal was the father of Micah.ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ವಿಾಕನನ್ನು ಪಡೆದನು.
35 And the sons of Micah: Pithon and Melech and Tarea and Ahaz.ವಿಾಕನ ಕುಮಾರರು--ಪಿತೋನನು, ಮೆಲೆಕನು, ತರೇಯನು, ಆಹಾಜನು.
36 And Ahaz was the father of Jehoaddah; and Jehoaddah was the father of Alemeth and Azmaveth and Zimri; and Zimri was the father of Moza;ಆಹಾಜನು ಯೆಹೋವದ್ದಾಹನನ್ನು ಪಡೆದನು. ಯೆಹೋವದ್ದಾ ಹನು ಆಲೆಮೆತೆನನ್ನೂ, ಅಜ್ಮಾವೆತನನ್ನೂ, ಜಿವ್ರೆಾ ಯನ್ನೂ ಪಡೆದನು. ಜಿವ್ರೆಾಯು ಮೋಚನನ್ನು ಪಡೆದನು.
37 And Moza was the father of Binea: Raphah was his son, Eleasah his son, Azel his son;ಮೋಚನು ಬಿನ್ನನನ್ನು ಪಡೆದನು. ಇವನ ಮಗನು ರಾಫನು, ಇವನ ಮಗನು ಎಲ್ಲಾಸನು, ಇವನ ಮಗನು ಆಚೇಲನು.
38 And Azel had five sons, whose names are: Azrikam, his oldest, and Ishmael and Sheariah and Obadiah and Hanan. All these were the sons of Azel.ಆಚೇಲನಿಗೆ ಆರು ಮಂದಿ ಕುಮಾರರಿದ್ದರು. ಅವರ ಹೆಸರುಗಳು--ಅಜ್ರೀ ಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು.
39 And the sons of Eshek his brother: Ulam his oldest son, Jeush the second, and Eliphelet the third.ಆಚೇಲನ ಸಹೋದರನಾದ ಏಷೆಕನ ಕುಮಾ ರನು ಅವನ ಚೊಚ್ಚಲ ಮಗನಾದ ಊಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವ ನಾದ ಎಲೀಫೆಲೆಟನು.
40 And the sons of Ulam were men of war, bowmen, and had a great number of sons and sons' sons, a hundred and fifty. All these were the sons of Benjamin.ಈ ಊಲಾಮನ ಕುಮಾ ರರು--ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿ ಗಳಾಗಿದ್ದರು; ಅವರಿಗೆ ಕುಮಾರರೂ ಮೊಮ್ಮಕ್ಕಳೂ ನೂರಾಐವತ್ತು ಮಂದಿಯಾಗಿದ್ದರು. ಇವರೆಲ್ಲರೂ ಬೆನ್ಯಾವಿಾನನ ಕುಮಾರರು.
Kannada Bible