Daniel 12:1 Image in Kannada
ಆ ಕಾಲದಲ್ಲಿ ನಿನ್ನ ಜನರ ಮಕ್ಕಳಿಗೋಸ್ಕರ ನಿಲ್ಲುವ ಮಹಾಪ್ರಧಾನನಾದ ವಿಾಕಾ ಯೇಲನು ಏಳುವನು; ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನ ವರೆಗೂ ಸಂಭವಿಸದಂತ ಸಂಕಟವು ಸಂಭವಿಸುವದು. ಆಗ ನಿನ್ನ ಜನರೊಳಗೆ ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಯಾರ ಹೆಸರು ಬರೆಯಲ್ಪಟ್ಟಿದೆಯೋ ಅವರೆಲ್ಲರೂ ಬಿಡುಗಡೆಯಾಗು ವರು.
ಆಕಾಲದಲ್ಲಿನಿನ್ನಜನರಮಕ್ಕಳಿಗೋಸ್ಕರನಿಲ್ಲುವಮಹಾಪ್ರಧಾನನಾದವಿಾಕಾಯೇಲನುಏಳುವನು;ಮೊಟ್ಟಮೊದಲುಜನಾಂಗಉಂಟಾದಂದಿನಿಂದಇಂದಿನವರೆಗೂಸಂಭವಿಸದಂತಸಂಕಟವುಸಂಭವಿಸುವದು.ಆಗನಿನ್ನಜನರೊಳಗೆಅಂದರೆಜೀವಬಾಧ್ಯರಪಟ್ಟಿಯಲ್ಲಿಯಾರಹೆಸರುಬರೆಯಲ್ಪಟ್ಟಿದೆಯೋಅವರೆಲ್ಲರೂಬಿಡುಗಡೆಯಾಗುವರು.
Daniel 12:1 Picture in Kannada