Joshua 2:22 in Kannada

Kannada Kannada Bible Joshua Joshua 2 Joshua 2:22

Joshua 2:22
ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು.

Joshua 2:21Joshua 2Joshua 2:23

Joshua 2:22 in Other Translations

King James Version (KJV)
And they went, and came unto the mountain, and abode there three days, until the pursuers were returned: and the pursuers sought them throughout all the way, but found them not.

American Standard Version (ASV)
And they went, and came unto the mountain, and abode there three days, until the pursuers were returned: and the pursuers sought them throughout all the way, but found them not.

Bible in Basic English (BBE)
And they went into the hill-country and were there three days, till the men who had gone after them had come back; and those who went after them were searching for them everywhere without coming across them.

Darby English Bible (DBY)
And they went, and came to the mountain, and remained there three days, until the pursuers had returned; and the pursuers sought them all the way, and found them not.

Webster's Bible (WBT)
And they went, and came to the mountain, and abode there three days, until the pursuers had returned: and the pursuers sought them throughout all the way, but found them not.

World English Bible (WEB)
They went, and came to the mountain, and abode there three days, until the pursuers were returned: and the pursuers sought them throughout all the way, but didn't find them.

Young's Literal Translation (YLT)
And they go, and come in to the mountain, and abide there three days until the pursuers have turned back; and the pursuers seek in all the way, and have not found.

them
them
And
וַיֵּֽלְכוּ֙wayyēlĕkûva-yay-leh-HOO
went,
they
וַיָּבֹ֣אוּwayyābōʾûva-ya-VOH-oo
and
came
the
הָהָ֔רָהhāhārâha-HA-ra
mountain,
unto
וַיֵּ֤שְׁבוּwayyēšĕbûva-YAY-sheh-voo
abode
שָׁם֙šāmshahm
and
שְׁלֹ֣שֶׁתšĕlōšetsheh-LOH-shet
there
יָמִ֔יםyāmîmya-MEEM
three
עַדʿadad
days,
until
שָׁ֖בוּšābûSHA-voo
were
returned:
הָרֹֽדְפִ֑יםhārōdĕpîmha-roh-deh-FEEM
pursuers
the
sought
וַיְבַקְשׁ֧וּwaybaqšûvai-vahk-SHOO
and
הָרֹֽדְפִ֛יםhārōdĕpîmha-roh-deh-FEEM
the
pursuers
all
בְּכָלbĕkālbeh-HAHL
throughout
the
הַדֶּ֖רֶךְhadderekha-DEH-rek
way,
not.
וְלֹ֥אwĕlōʾveh-LOH
but
found
מָצָֽאוּ׃māṣāʾûma-tsa-OO

Cross Reference

1 ಸಮುವೇಲನು 19:10
ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಯತ್ನಿಸಿದನು; ಆದರೆ ಇವನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಈಟಿಯು ಗೋಡೆಯಲ್ಲಿ ಹತ್ತಿ ಕೊಳ್ಳುವಂತೆ ಅವನು ಹೊಡೆದನು. ದಾವೀದನು ಆ ರಾತ್ರಿಯಲ್ಲಿ ಓಡಿಹೋಗಿ ತಪ್ಪಿಸಿಕೊಂಡನು.

2 ಸಮುವೇಲನು 17:20
ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು.

ಕೀರ್ತನೆಗಳು 32:6
ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.