Luke 20:19 Image in Kannada
ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.
ಅದೇಗಳಿಗೆಯಲ್ಲಿಪ್ರಧಾನಯಾಜಕರೂಶಾಸ್ತ್ರಿಗಳೂಆತನಮೇಲೆಕೈಹಾಕುವದಕ್ಕೆಹವಣಿಸಿದರು;ಯಾಕಂದರೆಅತನುತಮಗೆವಿರೋಧವಾಗಿಯೇಈಸಾಮ್ಯವನ್ನುಹೇಳಿದ್ದನೆಂದುಅವರುತಿಳಿದುಕೊಂಡಿದ್ದರು;ಆದರೆಅವರುಜನರಿಗೆಭಯಪಟ್ಟರು.
Luke 20:19 Picture in Kannada