ಕೀರ್ತನೆಗಳು 99

1 ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.

2 ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.

3 ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.

4 ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.

5 ನಮ್ಮ ದೇವರಾದ ಕರ್ತ ನನ್ನು ಉನ್ನತಪಡಿಸಿರಿ; ಆತನ ಪಾದ ಪೀಠದಲ್ಲಿ ಆರಾ ಧಿಸಿರಿ; ಆತನು ಪರಿಶುದ್ಧನೇ.

6 ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.

7 ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.

8 ನಮ್ಮ ದೇವರಾದ ಓ ಕರ್ತನೇ, ನೀನು ಅವರಿಗೆ ಉತ್ತರಕೊಟ್ಟೆ; ಅವರ ಕೃತ್ಯಗಳಿಗೋಸ್ಕರ ನೀನು ಅವ ರಿಗೆ ಮುಯ್ಯಿಗೆ ಮುಯ್ಯಿ ಕೊಡುವಾತನಾಗಿದ್ದರೂ ಅವರನ್ನು ಕ್ಷಮಿಸುವ ದೇವರು ನೀನಾಗಿದ್ದೀ.

9 ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.

1 The Lord reigneth; let the people tremble: he sitteth between the cherubims; let the earth be moved.

2 The Lord is great in Zion; and he is high above all the people.

3 Let them praise thy great and terrible name; for it is holy.

4 The king’s strength also loveth judgment; thou dost establish equity, thou executest judgment and righteousness in Jacob.

5 Exalt ye the Lord our God, and worship at his footstool; for he is holy.

6 Moses and Aaron among his priests, and Samuel among them that call upon his name; they called upon the Lord, and he answered them.

7 He spake unto them in the cloudy pillar: they kept his testimonies, and the ordinance that he gave them.

8 Thou answeredst them, O Lord our God: thou wast a God that forgavest them, though thou tookest vengeance of their inventions.

9 Exalt the Lord our God, and worship at his holy hill; for the Lord our God is holy.

Tamil Indian Revised Version
அப்படியே தெக்கோவா ஊரைச்சேர்ந்த அந்த பெண் ராஜாவோடு பேசப்போய், தரையிலே முகங்குப்புற விழுந்து வணங்கி: ராஜாவே, இரட்சியும் என்றாள்.

Tamil Easy Reading Version
பின்பு தெக்கோவாவைச் சேர்ந்த அப்பெண் அரசனிடம் பேசினாள். அவள் தரையில் விழுந்து முகம் நிலத்தைத் தொடும்படி வணங்கினாள். அவள் குனிந்து, “அரசே, எனக்கு உதவுங்கள்!” என்றாள்.

Thiru Viviliam
தெக்கோவாவைச் சார்ந்த பெண் அரசரிடம் சென்று முகம் குப்புறத் தரையில் வீழ்ந்து வணங்கி, “அரசே காப்பாற்றும்” என்று கதறினாள்.

2 சாமுவேல் 14:32 சாமுவேல் 142 சாமுவேல் 14:5

King James Version (KJV)
And when the woman of Tekoah spake to the king, she fell on her face to the ground, and did obeisance, and said, Help, O king.

American Standard Version (ASV)
And when the woman of Tekoa spake to the king, she fell on her face to the ground, and did obeisance, and said, Help, O king.

Bible in Basic English (BBE)
And the woman of Tekoa came to the king, and falling on her face, gave him honour and said, Give me help, O king.

Darby English Bible (DBY)
And the woman of Tekoah spoke to the king, and she fell on her face to the ground and did obeisance, and said, Save, O king!

Webster’s Bible (WBT)
And when the woman of Tekoah spoke to the king, she fell on her face to the ground, and did obeisance, and said, Help, O king.

World English Bible (WEB)
When the woman of Tekoa spoke to the king, she fell on her face to the ground, and did obeisance, and said, Help, O king.

Young’s Literal Translation (YLT)
And the woman of Tekoah speaketh unto the king, and falleth on her face to the earth, and doth obeisance, and saith, `Save, O king.’

2 சாமுவேல் 2 Samuel 14:4
அப்படியே தெக்கோவா ஊராளான அந்த ஸ்திரீ ராஜாவோடே பேசப்போய், தரையிலே முகங்குப்புற விழுந்துவணங்கி, ராஜாவே, இரட்சியும் என்றாள்.
And when the woman of Tekoah spake to the king, she fell on her face to the ground, and did obeisance, and said, Help, O king.

And
when
the
woman
וַ֠תֹּאמֶרwattōʾmerVA-toh-mer
of
Tekoah
הָֽאִשָּׁ֤הhāʾiššâha-ee-SHA
spake
הַתְּקֹעִית֙hattĕqōʿîtha-teh-koh-EET
to
אֶלʾelel
the
king,
הַמֶּ֔לֶךְhammelekha-MEH-lek
she
fell
וַתִּפֹּ֧לwattippōlva-tee-POLE
on
עַלʿalal
face
her
אַפֶּ֛יהָʾappêhāah-PAY-ha
to
the
ground,
אַ֖רְצָהʾarṣâAR-tsa
obeisance,
did
and
וַתִּשְׁתָּ֑חוּwattištāḥûva-teesh-TA-hoo
and
said,
וַתֹּ֖אמֶרwattōʾmerva-TOH-mer
Help,
הוֹשִׁ֥עָהhôšiʿâhoh-SHEE-ah
O
king.
הַמֶּֽלֶךְ׃hammelekha-MEH-lek