Leviticus 4:35 Image in Kannada
ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು.
ಇದಲ್ಲದೆಸಮಾಧಾನಯಜ್ಞಸಮರ್ಪಣೆಗಳಕುರಿಮರಿಯಕೊಬ್ಬಿನಂತೆಯೇಅದರಎಲ್ಲಾಕೊಬ್ಬನ್ನೂತೆಗೆಯಬೇಕು;ಯಾಜಕನುಬೆಂಕಿಯಸಮರ್ಪಣೆಗಳನ್ನುಕರ್ತನಿಗೆಮಾಡಿದಂತೆಯೇಯಜ್ಞವೇದಿಯಮೇಲೆಅವುಗಳನ್ನುಸುಡಬೇಕು;ಅವನುಮಾಡಿದಪಾಪಕ್ಕೆಯಾಜಕನುಪ್ರಾಯಶ್ಚಿತ್ತಮಾಡಬೇಕು,ಆಗಅದುಅವನಿಗೆಕ್ಷಮಿಸಲ್ಪಡುವದು.
Leviticus 4:35 Picture in Kannada