ಕನ್ನಡ ಕನ್ನಡ ಬೈಬಲ್ ಧರ್ಮೋಪದೇಶಕಾಂಡ ಧರ್ಮೋಪದೇಶಕಾಂಡ 9 ಧರ್ಮೋಪದೇಶಕಾಂಡ 9:12 ಧರ್ಮೋಪದೇಶಕಾಂಡ 9:12 ಚಿತ್ರ English

ಧರ್ಮೋಪದೇಶಕಾಂಡ 9:12 ಚಿತ್ರ

ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು.
Click consecutive words to select a phrase. Click again to deselect.
ಧರ್ಮೋಪದೇಶಕಾಂಡ 9:12

ಆಗ ಕರ್ತನು--ಎದ್ದು ಇಲ್ಲಿಂದ ಬೇಗ ಇಳಿದು ಹೋಗು; ಯಾಕಂದರೆ ನೀನು ಐಗುಪ್ತದೇಶದೊಳಗಿಂದ ಬರ ಮಾಡಿದ ನಿನ್ನ ಜನರು ಕೆಟ್ಟುಹೋದರು; ನಾನು ಅವ ರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡರು ಎಂದು ನನಗೆ ಹೇಳಿದನು.

ಧರ್ಮೋಪದೇಶಕಾಂಡ 9:12 Picture in Kannada