ಙ್ಞಾನೋಕ್ತಿಗಳು 11:13 in Kannada

ಕನ್ನಡ ಕನ್ನಡ ಬೈಬಲ್ ಙ್ಞಾನೋಕ್ತಿಗಳು ಙ್ಞಾನೋಕ್ತಿಗಳು 11 ಙ್ಞಾನೋಕ್ತಿಗಳು 11:13

Proverbs 11:13
ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.

Proverbs 11:12Proverbs 11Proverbs 11:14

Proverbs 11:13 in Other Translations

King James Version (KJV)
A talebearer revealeth secrets: but he that is of a faithful spirit concealeth the matter.

American Standard Version (ASV)
He that goeth about as a tale-bearer revealeth secrets; But he that is of a faithful spirit concealeth a matter.

Bible in Basic English (BBE)
He who goes about talking of others makes secrets public, but the true-hearted man keeps things covered.

Darby English Bible (DBY)
He that goeth about talebearing revealeth secrets; but he that is of a faithful spirit concealeth the matter.

World English Bible (WEB)
One who brings gossip betrays a confidence, But one who is of a trustworthy spirit is one who keeps a secret.

Young's Literal Translation (YLT)
A busybody is revealing secret counsel, And the faithful of spirit is covering the matter.

A
talebearer
הוֹלֵ֣ךְhôlēkhoh-LAKE

רָ֭כִילrākîlRA-heel
revealeth
מְגַלֶּהmĕgallemeh-ɡa-LEH
secrets:
סּ֑וֹדsôdsode
faithful
a
of
is
that
he
but
וְנֶאֱמַןwĕneʾĕmanveh-neh-ay-MAHN
spirit
ר֝֗וּחַrûaḥROO-ak
concealeth
מְכַסֶּ֥הmĕkassemeh-ha-SEH
the
matter.
דָבָֽר׃dābārda-VAHR

Cross Reference

ಙ್ಞಾನೋಕ್ತಿಗಳು 20:19
ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ.

ಯಾಜಕಕಾಂಡ 19:16
ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ; ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ; ನಾನೇ ಕರ್ತನು.

1 ತಿಮೊಥೆಯನಿಗೆ 5:13
ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ.

ಯೆರೆಮಿಯ 38:27
ಆಗ ಪ್ರಧಾನರೆಲ್ಲರೂ ಯೆರೆವಿಾಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು; ಆಗ ಅವರು ಸುಮ್ಮನಾದರು; ಆ ಕಾರ್ಯದ ವಿಷಯ ವನ್ನು ಅವರು ಗ್ರಹಿಸಲಿಲ್ಲ.

ಯೆಹೋಶುವ 2:14
ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು.

ಙ್ಞಾನೋಕ್ತಿಗಳು 26:20
ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು.

ಙ್ಞಾನೋಕ್ತಿಗಳು 25:9
ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ;

ಙ್ಞಾನೋಕ್ತಿಗಳು 14:5
ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ.

ನೆಹೆಮಿಯ 6:17
ಹೇಗಿದ್ದರೂ ಆ ದಿವಸಗಳಲ್ಲಿ ಯೆಹೂದದಲ್ಲಿದ್ದ ಮುಖ್ಯಸ್ಥರು ಟೋಬೀಯನ ಬಳಿಗೆ ಬಹಳ ಪತ್ರ ಗಳನ್ನು ಕಳುಹಿಸಿದರು. ಟೋಬೀಯನ ಪ್ರತ್ಯುತ್ತರ ಗಳು ಅವರಿಗೆ ಬಂದವು.

ಯೆಹೋಶುವ 2:20
ಇದಲ್ಲದೆ ಈ ನಮ್ಮ ಕಾರ್ಯ ವನ್ನು ತಿಳಿಸಿದರೆ ನೀನು ನಮಗೆ ಇಟ್ಟ ಆಣೆಗೆ ನಾವು ಬಿಡುಗಡೆಯಾಗಿರುವೆವು ಅಂದರು.