ಕನ್ನಡ ಕನ್ನಡ ಬೈಬಲ್ 2 ಕೊರಿಂಥದವರಿಗೆ 2 ಕೊರಿಂಥದವರಿಗೆ 7 2 ಕೊರಿಂಥದವರಿಗೆ 7:7 2 ಕೊರಿಂಥದವರಿಗೆ 7:7 ಚಿತ್ರ English

2 ಕೊರಿಂಥದವರಿಗೆ 7:7 ಚಿತ್ರ

ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.
Click consecutive words to select a phrase. Click again to deselect.
2 ಕೊರಿಂಥದವರಿಗೆ 7:7

ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.

2 ಕೊರಿಂಥದವರಿಗೆ 7:7 Picture in Kannada