1 ಪೂರ್ವಕಾಲವೃತ್ತಾ 6:81 in Kannada

ಕನ್ನಡ ಕನ್ನಡ ಬೈಬಲ್ 1 ಪೂರ್ವಕಾಲವೃತ್ತಾ 1 ಪೂರ್ವಕಾಲವೃತ್ತಾ 6 1 ಪೂರ್ವಕಾಲವೃತ್ತಾ 6:81

1 Chronicles 6:81
ಹೆಷ್ಬೋನೂ ಅದರ ಉಪನಗರಗಳೂ, ಯಗ್ಜೇರೂ ಅದರ ಉಪನಗರಗಳೂ ಕೊಡಲ್ಪಟ್ಟವು.

1 Chronicles 6:801 Chronicles 6

1 Chronicles 6:81 in Other Translations

King James Version (KJV)
And Heshbon with her suburbs, and Jazer with her suburbs.

American Standard Version (ASV)
and Heshbon with its suburbs, and Jazer with its suburbs.

Bible in Basic English (BBE)
And Heshbon with its outskirts, and Jazer with its outskirts.

Darby English Bible (DBY)
and Heshbon and its suburbs, and Jaazer and its suburbs.

Webster's Bible (WBT)
And Heshbon with its suburbs, and Jazer with its suburbs.

World English Bible (WEB)
and Heshbon with its suburbs, and Jazer with its suburbs.

Young's Literal Translation (YLT)
and Heshbon and its suburbs, and Jazer and its suburbs.

And
Heshbon
וְאֶתwĕʾetveh-ET
with
her
suburbs,
חֶשְׁבּוֹן֙ḥešbônhesh-BONE
Jazer
and
וְאֶתwĕʾetveh-ET
with
her
suburbs.
מִגְרָשֶׁ֔יהָmigrāšêhāmeeɡ-ra-SHAY-ha
וְאֶתwĕʾetveh-ET
יַעְזֵ֖ירyaʿzêrya-ZARE
וְאֶתwĕʾetveh-ET
מִגְרָשֶֽׁיהָ׃migrāšêhāmeeɡ-ra-SHAY-ha

Cross Reference

ಯೆಹೋಶುವ 21:39
ಹೆಷ್ಬೋ ನನ್ನೂ ಅದರ ಉಪನಗರಗಳನ್ನೂ ಯಗ್ಜೇರನ್ನೂ ಅದರ ಉಪನಗರಗಳನ್ನೂ; ಹೀಗೆ ನಾಲ್ಕು ಪಟ್ಟಣ ಗಳನ್ನು ಕೊಟ್ಟರು.

ಪರಮ ಗೀತ 7:4
ನಿನ್ನ ಕುತ್ತಿಗೆ ದಂತ ಗೋಪುರದ ಹಾಗಿದೆ; ನಿನ್ನ ಕಣ್ಣುಗಳು ಬತ್‌ರಬ್ಬಿ ಮ್‌ನ ಬಾಗಲ ಬಳಿಯಲ್ಲಿರುವ ಹೆಷ್ಬೋನಿನ ಕೊಳ ಗಳಾಗಿವೆ; ನಿನ್ನ ಮೂಗು ದಮಸ್ಕದ ಕಡೆಗೆ ನೋಡುವ ಲೆಬನೋನಿನ ಗೋಪುರದ ಹಾಗಿದೆ.

ನೆಹೆಮಿಯ 9:22
ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು.

ಯೆಹೋಶುವ 13:25
ಯಗ್ಜೇರ್‌; ಗಿಲ್ಯಾದಿನ ಸಮಸ್ತ ಪಟ್ಟಣ ಗಳೂ ರಬ್ಬಾಕ್ಕೆ ಎದುರಾಗಿರುವ ಅರೋಯೆರಿನ ವರೆಗೂ ಇರುವ ಅಮ್ಮೋನಿನ ಮಕ್ಕಳ ಅರ್ಧ ದೇಶವು;

ಧರ್ಮೋಪದೇಶಕಾಂಡ 2:24
ಏಳಿರಿ, ಹೊರಡಿರಿ; ಅರ್ನೋನ್‌ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.

ಅರಣ್ಯಕಾಂಡ 32:37
ರೂಬೇನನ ಮಕ್ಕಳು ಹೆಷ್ಬೋನ್‌, ಎಲೀಯಾಲೆ, ಕಿರ್ಯಾತಯಿಮ್‌,

ಅರಣ್ಯಕಾಂಡ 32:3
ಅಟಾರೋತ್‌, ದೀಬೋನ್‌, ಯಗ್ಜೇರ್‌, ನಿಮ್ರಾ, ಹೆಷ್ಬೋನ್‌, ಎಲೆಯಾಲೆ, ಸೆಬಾಮ್‌, ನೆಬೋ, ಬೆಯೋನ್‌ ಎಂಬವುಗಳೂ

ಅರಣ್ಯಕಾಂಡ 32:1
ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು.

ಅರಣ್ಯಕಾಂಡ 21:32
ಇದಲ್ಲದೆ ಮೋಶೆಯು ಯಗ್ಜೇರನ್ನು ಪಾಳತಿ ನೋಡುವದಕ್ಕೆ ಕಳುಹಿಸಿದನು; ಅವರು ಅವರ ಗ್ರಾಮ ಗಳನ್ನು ವಶಪಡಿಸಿಕೊಂಡು ಅಲ್ಲಿರುವ ಅಮೋರಿಯ ರನ್ನು ಹೊರಡಿಸಿಬಿಟ್ಟರು.

ಅರಣ್ಯಕಾಂಡ 21:25
ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.