Isaiah 30:6 Image in Kannada
ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ.
ದಕ್ಷಿಣಸೀಮೆಯಮೃಗಗಳವಿಷಯವಾದದೈವೋಕ್ತಿ.ಇಕ್ಕಟ್ಟಾದಶ್ರಮೆಯುಳ್ಳದೇಶಕ್ಕೆಪ್ರಾಯಮತ್ತುಮುದಿಸಿಂಹವೂ,ಸರ್ಪವೂ,ಹಾರುವಉರಿಮಂಡಲಸರ್ಪವೂಬರುವಲ್ಲಿಗೆಅವರುಕತ್ತೆಮರಿಗಳಬೆನ್ನುಗಳಮೇಲೆತಮ್ಮಬದುಕನ್ನೂಒಂಟೆಗಳಡಬ್ಬಗಳಮೇಲೆತಮ್ಮದ್ರವ್ಯಗಳನ್ನೂಪ್ರಯೋಜನವಲ್ಲದಜನಕ್ಕೆತಕ್ಕೊಂಡುಹೋಗುತ್ತಾರೆ.
Isaiah 30:6 Picture in Kannada