Bible

2 Chronicles 34:3 Image in Kannada

ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.

ಅವನುಇನ್ನೂಹುಡುಗನಾಗಿರುವಾಗತನ್ನಆಳ್ವಿಕೆಯಎಂಟನೇವರುಷದಲ್ಲಿತನ್ನಪಿತೃವಾದದಾವೀದನದೇವರನ್ನುಹುಡುಕಲುಆರಂಭಿಸಿದನು.ಅವನಆಳ್ವಿಕೆಯಹನ್ನೆರಡನೇವರುಷದಲ್ಲಿಉನ್ನತಸ್ಥಳಗಳನ್ನೂತೋಪುಗಳನ್ನೂಕೆತ್ತಿದವಿಗ್ರಹಗಳನ್ನೂಎರಕಹೊಯಿದವಿಗ್ರಹಗಳನ್ನೂತೆಗೆದುಹಾಕಿಯೆಹೂದಯೆರೂಸಲೇಮನ್ನುಶುಚಿಮಾಡಲುಆರಂಭಿಸಿದನು.
Click consecutive words to select a phrase. Click again to deselect.

2 Chronicles 34:3 Picture in Kannada