Bible

Genesis 19:14 Image in Kannada

ಆಗ ಲೋಟನು ಹೊರಟುಹೋಗಿ ತನ್ನ ಕುಮಾರ್ತೆಯರು ಮದುವೆಯಾದ ಅಳಿಯಂದಿರ ಸಂಗಡ ಮಾತನಾಡಿ--ಎದ್ದು ಈ ಸ್ಥಳದಿಂದ ಹೊರಡಿರಿ; ಯಾಕಂದರೆ ಕರ್ತನು ಈ ಪಟ್ಟಣವನ್ನು ನಾಶ ಮಾಡುವದಕ್ಕಿದ್ದಾನೆ ಅಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಅಪಹಾಸ್ಯ ಮಾಡುವಂತೆ ಕಾಣಿಸಿಕೊಂಡನು.

ಆಗಲೋಟನುಹೊರಟುಹೋಗಿತನ್ನಕುಮಾರ್ತೆಯರುಮದುವೆಯಾದಅಳಿಯಂದಿರಸಂಗಡಮಾತನಾಡಿ--ಎದ್ದುಸ್ಥಳದಿಂದಹೊರಡಿರಿ;ಯಾಕಂದರೆಕರ್ತನುಪಟ್ಟಣವನ್ನುನಾಶಮಾಡುವದಕ್ಕಿದ್ದಾನೆಅಂದನು.ಆದರೆಅವನುತನ್ನಅಳಿಯಂದಿರಿಗೆಅಪಹಾಸ್ಯಮಾಡುವಂತೆಕಾಣಿಸಿಕೊಂಡನು.
Click consecutive words to select a phrase. Click again to deselect.

Genesis 19:14 Picture in Kannada