Genesis 16:5 Image in Kannada
ಆಗ ಸಾರಯಳು ಅಬ್ರಾಮನಿಗೆ--ನನಗೆ ಆದ ಅನ್ಯಾಯವು ನಿನ್ನ ಮೇಲೆ ಇರಲಿ. ನಾನು ನನ್ನ ದಾಸಿಯನ್ನು ನಿನ್ನ ಮಗ್ಗುಲಿಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರವಾದೆನು. ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದಳು.
ಆಗಸಾರಯಳುಅಬ್ರಾಮನಿಗೆ--ನನಗೆಆದಅನ್ಯಾಯವುನಿನ್ನಮೇಲೆಇರಲಿ.ನಾನುನನ್ನದಾಸಿಯನ್ನುನಿನ್ನಮಗ್ಗುಲಿಗೆಕೊಟ್ಟೆನು.ಈಗಅವಳುಗರ್ಭಿಣಿಯಾದ್ದರಿಂದನಾನುಅವಳಕಣ್ಣಿಗೆತಿರಸ್ಕಾರವಾದೆನು.ದೇವರುನಿನಗೂನನಗೂನ್ಯಾಯತೀರಿಸಲಿಅಂದಳು.
Genesis 16:5 Picture in Kannada