Bible

Exodus 7:20 Image in Kannada

ಮೋಶೆ ಆರೋನರು ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ ನದಿಯಲ್ಲಿರುವ ನೀರನ್ನು ಫರೋಹನ ಕಣ್ಣುಗಳ ಮುಂದೆಯೂ ಅವನ ಸೇವಕರ ಕಣ್ಣುಗಳ ಮುಂದೆಯೂ ಹೊಡೆದನು. ಆಗ ನದಿಯ ನೀರೆಲ್ಲಾ ರಕ್ತವಾಯಿತು.

ಮೋಶೆಆರೋನರುಕರ್ತನುತಮಗೆಆಜ್ಞಾಪಿಸಿದಂತೆಯೇಮಾಡಿದರು.ಅವನುಕೋಲನ್ನುಎತ್ತಿನದಿಯಲ್ಲಿರುವನೀರನ್ನುಫರೋಹನಕಣ್ಣುಗಳಮುಂದೆಯೂಅವನಸೇವಕರಕಣ್ಣುಗಳಮುಂದೆಯೂಹೊಡೆದನು.ಆಗನದಿಯನೀರೆಲ್ಲಾರಕ್ತವಾಯಿತು.
Click consecutive words to select a phrase. Click again to deselect.

Exodus 7:20 Picture in Kannada