Esther 2:15 Image in Kannada
ತನ್ನ ಕುಮಾರ್ತೆಯಾಗಿ ತೆಗೆದುಕೊಂಡಂಥ ಮೊರ್ದೆಕೈಯ ಚಿಕ್ಕಪ್ಪನಾದ ಅಬೀಹೈಲನ ಮಗಳಾದ ಎಸ್ತೇರಳು ಅರಸನ ಬಳಿಗೆ ಹೋಗಲು ಸರದಿ ಬಂದಾಗ ಅವಳು ಸ್ತ್ರೀಯರ ಕಾವಲುಗಾರನಾದಂಥ ಅರಸನ ಮನೆವಾರ್ತೆಯವನಾದಂಥ ಹೇಗೈ ನೇಮಿಸಿದವುಗಳ ಹೊರತಾಗಿ ಮತ್ತೇನೂ ಬೇಡಲಿಲ್ಲ. ಇದಲ್ಲದೆ ಎಸ್ತೇರಳು ತನ್ನನ್ನು ನೋಡುವ ಎಲ್ಲರಿಂದ ದಯೆಹೊಂದಿದ್ದಳು.
ತನ್ನಕುಮಾರ್ತೆಯಾಗಿತೆಗೆದುಕೊಂಡಂಥಮೊರ್ದೆಕೈಯಚಿಕ್ಕಪ್ಪನಾದಅಬೀಹೈಲನಮಗಳಾದಎಸ್ತೇರಳುಅರಸನಬಳಿಗೆಹೋಗಲುಸರದಿಬಂದಾಗಅವಳುಸ್ತ್ರೀಯರಕಾವಲುಗಾರನಾದಂಥಅರಸನಮನೆವಾರ್ತೆಯವನಾದಂಥಹೇಗೈನೇಮಿಸಿದವುಗಳಹೊರತಾಗಿಮತ್ತೇನೂಬೇಡಲಿಲ್ಲ.ಇದಲ್ಲದೆಎಸ್ತೇರಳುತನ್ನನ್ನುನೋಡುವಎಲ್ಲರಿಂದದಯೆಹೊಂದಿದ್ದಳು.
Esther 2:15 Picture in Kannada