Bible

Acts 26:11 Image in Kannada

ಇದಲ್ಲದೆ ಪ್ರತಿಯೊಂದು ಸಭಾ ಮಂದಿರದಲ್ಲಿ ನಾನು ಅನೇಕ ಸಾರಿ ಅವರನ್ನು ಶಿಕ್ಷಿಸಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆನು ಮತ್ತು ಅವರ ಮೇಲೆ ಮಹಾಕೋಪೋ ದ್ರೇಕದಿಂದ ಬೇರೆ ಪಟ್ಟಣಗಳ ತನಕ ಅವರನ್ನು ಹಿಂಸಿಸಿದೆನು.

ಇದಲ್ಲದೆಪ್ರತಿಯೊಂದುಸಭಾಮಂದಿರದಲ್ಲಿನಾನುಅನೇಕಸಾರಿಅವರನ್ನುಶಿಕ್ಷಿಸಿಅವರುದೇವದೂಷಣೆಮಾಡುವಂತೆಒತ್ತಾಯಮಾಡಿದೆನುಮತ್ತುಅವರಮೇಲೆಮಹಾಕೋಪೋದ್ರೇಕದಿಂದಬೇರೆಪಟ್ಟಣಗಳತನಕಅವರನ್ನುಹಿಂಸಿಸಿದೆನು.
Click consecutive words to select a phrase. Click again to deselect.

Acts 26:11 Picture in Kannada