Genesis 44:23 in Kannada

Kannada Kannada Bible Genesis Genesis 44 Genesis 44:23

Genesis 44:23
ಆಗ ನೀನು ನಿನ್ನ ದಾಸರಿಗೆ--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು ಎಂದು ನೀನು ಹೇಳಿದಿ.

Genesis 44:22Genesis 44Genesis 44:24

Genesis 44:23 in Other Translations

King James Version (KJV)
And thou saidst unto thy servants, Except your youngest brother come down with you, ye shall see my face no more.

American Standard Version (ASV)
And thou saidst unto thy servants, Except your youngest brother come down with you, ye shall see my face no more.

Bible in Basic English (BBE)
But you said to your servants, If your youngest brother does not come with you, you will not see my face again.

Darby English Bible (DBY)
And thou saidst to thy servants, Unless your youngest brother come down with you, ye shall see my face no more.

Webster's Bible (WBT)
And thou saidst to thy servants, Except your youngest brother shall come down with you, ye shall see my face no more.

World English Bible (WEB)
You said to your servants, 'Unless your youngest brother comes down with you, you will see my face no more.'

Young's Literal Translation (YLT)
and thou sayest unto thy servants, If your young brother come not down with you, ye add not to see my face.

And
thou
saidst
וַתֹּ֙אמֶר֙wattōʾmerva-TOH-MER
unto
אֶלʾelel
servants,
thy
עֲבָדֶ֔יךָʿăbādêkāuh-va-DAY-ha

אִםʾimeem
Except
לֹ֥אlōʾloh
down
come
יֵרֵ֛דyērēdyay-RADE
brother
אֲחִיכֶ֥םʾăḥîkemuh-hee-HEM
youngest
your
הַקָּטֹ֖ןhaqqāṭōnha-ka-TONE
with
אִתְּכֶ֑םʾittĕkemee-teh-HEM
no
more.

ye
לֹ֥אlōʾloh
see
תֹֽסִפ֖וּןtōsipûntoh-see-FOON
you,
shall
לִרְא֥וֹתlirʾôtleer-OTE
my
פָּנָֽי׃pānāypa-NAI

Cross Reference

Genesis 43:3
ಆಗ ಯೆಹೂದನು ಅವನಿಗೆ--ಆ ಮನುಷ್ಯನು ನಮಗೆ--ನಿಮ್ಮ ತಮ್ಮನನ್ನು ನಿಮ್ಮ ಸಂಗಡ ಕರಕೊಂಡುಬಾರದ ಹೊರತು ನೀವು ನನ್ನ ಮುಖ ವನ್ನು ನೋಡಬಾರದೆಂದು ನಮಗೆ ಖಂಡಿತವಾಗಿ ಹೇಳಿದ್ದಾನೆ.

Genesis 43:5
ಅವನನ್ನು ಕಳುಹಿಸದೆ ಹೋದರೆ ನಾವು ಹೋಗುವದಿಲ್ಲ; ಯಾಕಂದರೆ ಆ ಮನುಷ್ಯನು--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಬಾರದು ಎಂದು ನಮಗೆ ಹೇಳಿದ್ದಾನೆ ಅಂದನು.

Genesis 42:15
ನೀವು ಪರೀಕ್ಷಿಸಲ್ಪಡುವದು ಹೇಗಂದರೆ--ನಿಮ್ಮ ತಮ್ಮನನ್ನು ಇಲ್ಲಿಗೆ ತಾರದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಗೆ ಹೋಗಬಾರದು.