Bible

2 Timothy 1:9 Image in Kannada

ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು.

ಆತನುನಮ್ಮಕ್ರಿಯೆಗಳಿಗನುಸಾರವಾಗಿಅಲ್ಲ,ತನ್ನಸ್ವಂತಸಂಕಲ್ಪಮತ್ತುಕೃಪೆಯಪ್ರಕಾರನಮ್ಮನ್ನುರಕ್ಷಿಸಿಪರಿಶುದ್ಧವಾದಕರೆಯಿಂದನಮ್ಮನ್ನುಕರೆದನು.ಆತನುಜಗದುತ್ಪತ್ತಿಗೆಮುಂಚೆಯೇಕೃಪೆಯನ್ನುಕ್ರಿಸ್ತಯೇಸುವಿನಲ್ಲಿನಮಗೆಅನುಗ್ರಹಿಸಿದನು.
Click consecutive words to select a phrase. Click again to deselect.

2 Timothy 1:9 Picture in Kannada