Bible

2 Samuel 2:23 Image in Kannada

ಆದರೆ ಅವನು ಹೋಗುವದಕ್ಕೆ ಒಪ್ಪದೆಹೋದದರಿಂದ ಅಬ್ನೇರನು ತನ್ನ ಬರ್ಜಿಯ ಹಿಂಭಾಗದ ಮೊನೆಯಿಂದ ಅವನ ಪಕ್ಕೆಯ ಐದನೇ ಎಲುಬಿನ ಕೆಳಗೆ ಹಾಯುವಂತೆ ತಿವಿದನು; ಅದು ಅವನ ಹಿಂದಿನಿಂದ ಹೊರಗೆ ಬಂತು. ಅವನು ಅಲ್ಲಿ ಬಿದ್ದು ಅದೇ ಸ್ಥಳದಲ್ಲಿ ಸತ್ತನು. ಆಗ ಏನಾಯಿಯತಂದರೆ ಅಸಾಹೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.

ಆದರೆಅವನುಹೋಗುವದಕ್ಕೆಒಪ್ಪದೆಹೋದದರಿಂದಅಬ್ನೇರನುತನ್ನಬರ್ಜಿಯಹಿಂಭಾಗದಮೊನೆಯಿಂದಅವನಪಕ್ಕೆಯಐದನೇಎಲುಬಿನಕೆಳಗೆಹಾಯುವಂತೆತಿವಿದನು;ಅದುಅವನಹಿಂದಿನಿಂದಹೊರಗೆಬಂತು.ಅವನುಅಲ್ಲಿಬಿದ್ದುಅದೇಸ್ಥಳದಲ್ಲಿಸತ್ತನು.ಆಗಏನಾಯಿಯತಂದರೆಅಸಾಹೇಲನುಬಿದ್ದುಸತ್ತಸ್ಥಳಕ್ಕೆಬಂದವರೆಲ್ಲರುಅಲ್ಲಿಯೇಸುಮ್ಮನೆನಿಂತರು.
Click consecutive words to select a phrase. Click again to deselect.

2 Samuel 2:23 Picture in Kannada