2 Kings 11:7
ಇದಲ್ಲದೆ ಸಬ್ಬತ್ ದಿವಸದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಅರಸನ ಬಳಿಯಲ್ಲಿ ಕರ್ತನ ಮನೆಯ ಕಾವಲು ಕಾಯುವವರಾಗಿರ್ರಿ.
And two | וּשְׁתֵּ֤י | ûšĕttê | oo-sheh-TAY |
parts | הַיָּדוֹת֙ | hayyādôt | ha-ya-DOTE |
of all | בָּכֶ֔ם | bākem | ba-HEM |
forth go that you | כֹּ֖ל | kōl | kole |
on the sabbath, | יֹֽצְאֵ֣י | yōṣĕʾê | yoh-tseh-A |
keep shall they even | הַשַּׁבָּ֑ת | haššabbāt | ha-sha-BAHT |
וְשָֽׁמְר֛וּ | wĕšāmĕrû | veh-sha-meh-ROO | |
the watch | אֶת | ʾet | et |
house the of | מִשְׁמֶ֥רֶת | mišmeret | meesh-MEH-ret |
of the Lord | בֵּית | bêt | bate |
about | יְהוָ֖ה | yĕhwâ | yeh-VA |
the king. | אֶל | ʾel | el |
הַמֶּֽלֶךְ׃ | hammelek | ha-MEH-lek |
Cross Reference
2 Kings 11:5
ಅವರಿಗೆ ಆಜ್ಞಾಪಿಸಿ--ನೀವು ಮಾಡಬೇಕಾದದ್ದೇನಂದರೆ ಸಬ್ಬತ್ ದಿವಸದಲ್ಲಿ ಪ್ರವೇಶಿಸುವವರಾದ ನಿಮ್ಮೊಳಗಿನ ಮೂರನೇ ಭಾಗವು ಅರಸನ ಮನೆಯ ಕಾವಲಿನ ಮೇಲೆ ಕಾವಲುಗಾರರಾಗಿ ಇರ್ರಿ.
2 Chronicles 23:6
ಆದರೆ ಯಾಜಕರೂ ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಮತ್ತ್ಯಾರೂ ಕರ್ತನ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪರಿಶುದ್ಧರಾದದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಕರ್ತನ ಕಾವಲನ್ನು ಕಾಯಲಿ.