2 Chronicles 25:14 Image in Kannada
ಅಮಚ್ಯನು ಎದೋಮ್ಯರನ್ನು ಹೊಡೆದು ತಿರಿಗಿ ಬಂದ ತರುವಾಯ ಏನಾಯಿತಂದರೆ, ತಾನು ಸೇಯಾ ರನ ಮಕ್ಕಳ ದೇವರುಗಳನ್ನು ತಕ್ಕೊಂಡು ಬಂದು ಅವು ತನಗೆ ದೇವರುಗಳಾಗಿರುವ ಹಾಗೆ ನಿಲ್ಲಿಸಿಕೊಂಡು ಅವುಗಳ ಮುಂದೆ ಅಡ್ಡಬಿದ್ದು ಅವುಗಳಿಗೆ ಧೂಪವನ್ನು ಸುಟ್ಟನು.
ಅಮಚ್ಯನುಎದೋಮ್ಯರನ್ನುಹೊಡೆದುತಿರಿಗಿಬಂದತರುವಾಯಏನಾಯಿತಂದರೆ,ತಾನುಸೇಯಾರನಮಕ್ಕಳದೇವರುಗಳನ್ನುತಕ್ಕೊಂಡುಬಂದುಅವುತನಗೆದೇವರುಗಳಾಗಿರುವಹಾಗೆನಿಲ್ಲಿಸಿಕೊಂಡುಅವುಗಳಮುಂದೆಅಡ್ಡಬಿದ್ದುಅವುಗಳಿಗೆಧೂಪವನ್ನುಸುಟ್ಟನು.
2 Chronicles 25:14 Picture in Kannada