2 Chronicles 24:14 Image in Kannada
ಅವರು ಅದನ್ನು ಮುಗಿಸಿದ ಮೇಲೆ ಮಿಕ್ಕ ಹಣವನ್ನು ಅರ ಸನ ಮುಂದೆಯೂ ಯೆಹೋಯಾದನ ಮುಂದೆಯೂ ತಂದರು. ಅದರಿಂದ ಕರ್ತನ ಆಲಯಕ್ಕೋಸ್ಕರ ಬಂಗಾ ರದ ಬೆಳ್ಳಿಪಾತ್ರೆಗಳಾದ ಸೇವೆಯ ಪಾತ್ರೆಗಳೂ ಅರ್ಪಣೆಯ ಪಾತ್ರೆಗಳೂ ಸೌಟುಗಳೂ ಮಾಡಲ್ಪ ಟ್ಟವು. ಯೆಹೋಯಾದನ ಸಮಸ್ತ ದಿವಸಗಳಲ್ಲಿ ಯಾವಾಗಲೂ ಕರ್ತನ ಆಲಯದಲ್ಲಿ ದಹನಬಲಿ ಗಳನ್ನು ಅರ್ಪಿಸಿದರು.
ಅವರುಅದನ್ನುಮುಗಿಸಿದಮೇಲೆಮಿಕ್ಕಹಣವನ್ನುಅರಸನಮುಂದೆಯೂಯೆಹೋಯಾದನಮುಂದೆಯೂತಂದರು.ಅದರಿಂದಕರ್ತನಆಲಯಕ್ಕೋಸ್ಕರಬಂಗಾರದಬೆಳ್ಳಿಪಾತ್ರೆಗಳಾದಸೇವೆಯಪಾತ್ರೆಗಳೂಅರ್ಪಣೆಯಪಾತ್ರೆಗಳೂಸೌಟುಗಳೂಮಾಡಲ್ಪಟ್ಟವು.ಯೆಹೋಯಾದನಸಮಸ್ತದಿವಸಗಳಲ್ಲಿಯಾವಾಗಲೂಕರ್ತನಆಲಯದಲ್ಲಿದಹನಬಲಿಗಳನ್ನುಅರ್ಪಿಸಿದರು.
2 Chronicles 24:14 Picture in Kannada