1 Samuel 9:7 Image in Kannada
ಆಗ ಸೌಲನು ತನ್ನ ಸೇವಕನಿಗೆ--ಇಗೋ, ನಾವು ಆ ಮನುಷ್ಯನ ಬಳಿಗೆ ಹೋದರೆ ಏನು ತಕ್ಕೊಂಡು ಹೋಗುವದು? ಯಾಕಂದರೆ ನಮ್ಮ ಹಸಿಬೆಗಳಲ್ಲಿ ಇರುವ ರೊಟ್ಟಿ ಮುಗಿದುಹೋಯಿತು. ದೇವರ ಮನುಷ್ಯನ ಬಳಿಗೆ ತಕ್ಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ; ನಮ್ಮ ಬಳಿಯಲ್ಲಿ ಏನದೆ ಅಂದನು.
ಆಗಸೌಲನುತನ್ನಸೇವಕನಿಗೆ--ಇಗೋ,ನಾವುಆಮನುಷ್ಯನಬಳಿಗೆಹೋದರೆಏನುತಕ್ಕೊಂಡುಹೋಗುವದು?ಯಾಕಂದರೆನಮ್ಮಹಸಿಬೆಗಳಲ್ಲಿಇರುವರೊಟ್ಟಿಮುಗಿದುಹೋಯಿತು.ದೇವರಮನುಷ್ಯನಬಳಿಗೆತಕ್ಕೊಂಡುಹೋಗಲುತಕ್ಕಕಾಣಿಕೆಇಲ್ಲ;ನಮ್ಮಬಳಿಯಲ್ಲಿಏನದೆಅಂದನು.
1 Samuel 9:7 Picture in Kannada