Bible

1 Chronicles 11:20 Image in Kannada

ಇದಲ್ಲದೆ ಯೋವಾಬನ ಸಹೋದರನಾದ ಅಬ್ಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನಾಗಿದ್ದನು. ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿಯನ್ನು ಎತ್ತಿ ಅವರನ್ನು ಕೊಂದುಹಾಕಿದ್ದರಿಂದ ಮೂವರಲ್ಲಿ ಹೆಸರುಗೊಂಡವನಾಗಿದ್ದನು.

ಇದಲ್ಲದೆಯೋವಾಬನಸಹೋದರನಾದಅಬ್ಷೈಯುಮೂರುಮಂದಿಯಲ್ಲಿಮುಖ್ಯಸ್ಥನಾಗಿದ್ದನು.ಅವನುಮುನ್ನೂರುಮಂದಿಗೆವಿರೋಧವಾಗಿತನ್ನಈಟಿಯನ್ನುಎತ್ತಿಅವರನ್ನುಕೊಂದುಹಾಕಿದ್ದರಿಂದಮೂವರಲ್ಲಿಹೆಸರುಗೊಂಡವನಾಗಿದ್ದನು.
Click consecutive words to select a phrase. Click again to deselect.

1 Chronicles 11:20 Picture in Kannada