Bible

1 Chronicles 10:4 Image in Kannada

ಆಗ ಸೌಲನು ತನ್ನ ಆಯುಧಗಳನ್ನು ಹಿಡಿಯುವವನಿಗೆ ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅಪಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ಅದರಿಂದ ನನ್ನನ್ನು ತಿವಿ ಅಂದನು. ಆದರೆ ಅವನ ಆಯುಧ ಹಿಡಿಯುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಕತ್ತಿಯನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.

ಆಗಸೌಲನುತನ್ನಆಯುಧಗಳನ್ನುಹಿಡಿಯುವವನಿಗೆಸುನ್ನತಿಇಲ್ಲದವರುಬಂದುನನ್ನನ್ನುಅಪಮಾನಮಾಡದಹಾಗೆನೀನುನಿನ್ನಕತ್ತಿಯನ್ನುಹಿರಿದುಅದರಿಂದನನ್ನನ್ನುತಿವಿಅಂದನು.ಆದರೆಅವನಆಯುಧಹಿಡಿಯುವವನುಬಹುಭಯಪಟ್ಟದ್ದರಿಂದಹಾಗೆಮಾಡದೆಹೋದನು.ಆಗಸೌಲನುತನ್ನಕತ್ತಿಯನ್ನುತೆಗೆದುಕೊಂಡುಅದರಮೇಲೆಬಿದ್ದನು.
Click consecutive words to select a phrase. Click again to deselect.

1 Chronicles 10:4 Picture in Kannada