Acts 20:16
क्योंकि पौलुस ने इफिसुस के पास से होकर जाने की ठानी थी, कि कहीं ऐसा न हो, कि उसे आसिया में देर लगे; क्योंकि वह जल्दी करता था, कि यदि हो सके, तो उसे पिन्तेकुस का दिन यरूशलेम में कटे॥
Psalm 54 in Tamil and English
0
To the chief Musician on Neginoth, Maschil, A Psalm of David, when the Ziphims came and said to Saul, Doth not David hide himself with us?
1 1 ಓ ದೇವರೇ, ನಿನ್ನ ಹೆಸರಿನಿಂದ ನನ್ನನ್ನು ರಕ್ಷಿಸಿ ನಿನ್ನ ಬಲದಿಂದ ನನಗೆ ನ್ಯಾಯ ತೀರಿಸು.
Save me, O God, by thy name, and judge me by thy strength.
2 ಓ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಬಾಯಿಯ ಮಾತುಗಳಿಗೆ ಕಿವಿಗೊಡು.
Hear my prayer, O God; give ear to the words of my mouth.
3 ಅನ್ಯರು ನನಗೆ ವಿರೋಧವಾಗಿ ಎದ್ದಿದ್ದಾರೆ; ಬಲಾ ತ್ಕಾರಿಗಳು ನನ್ನ ಪ್ರಾಣವನ್ನು ಹುಡುಕುತ್ತಾರೆ; ಅವರು ದೇವರನ್ನು ತಮ್ಮ ಮುಂದೆ ಇಟ್ಟುಕೊಳ್ಳಲಿಲ್ಲ. ಸೆಲಾ.
For strangers are risen up against me, and oppressors seek after my soul: they have not set God before them. Selah.
4 ಇಗೋ, ದೇವರು ನನ್ನ ಸಹಾಯಕನು; ಕರ್ತನು ನನ್ನ ಪ್ರಾಣವನ್ನು ಉದ್ಧಾರ ಮಾಡುವವರ ಸಂಗಡ ಇದ್ದಾನೆ.
Behold, God is mine helper: the Lord is with them that uphold my soul.
5 ನನ್ನ ವಿರೋಧಿಗಳಿಗೆ ಆತನು ಕೇಡನ್ನು ಬದಲು ಕೊಡುವನು; ನಿನ್ನ ಸತ್ಯದಿಂದ ಅವರನ್ನು ಸಂಹರಿಸು.
He shall reward evil unto mine enemies: cut them off in thy truth.
6 ನಾನು ನಿನಗೆ ಉಚಿತವಾಗಿ ಬಲಿಯನ್ನು ಅರ್ಪಿಸುವೆನು. ಓ ಕರ್ತನೇ, ನಿನ್ನ ಹೆಸರನ್ನು ಕೊಂಡಾ ಡುವೆನು, ಅದು ಒಳ್ಳೇದು.
I will freely sacrifice unto thee: I will praise thy name, O Lord; for it is good.
7 ಎಲ್ಲಾ ಇಕ್ಕಟ್ಟಿನಿಂದ ಆತನು ನನ್ನನ್ನು ಬಿಡಿಸಿದ್ದಾನೆ; ನನ್ನ ಶತ್ರುವಿನ ಗತಿ ಯನ್ನು ನೋಡಿ ನನ್ನ ಕಣ್ಣು ಸಂತೋಷಿಸುತ್ತದೆ.
For he hath delivered me out of all trouble: and mine eye hath seen his desire upon mine enemies.
For | ἔκρινεν | ekrinen | A-kree-nane |
γὰρ | gar | gahr | |
Paul | ὁ | ho | oh |
had determined | Παῦλος | paulos | PA-lose |
to sail by | παραπλεῦσαι | parapleusai | pa-ra-PLAYF-say |
τὴν | tēn | tane | |
Ephesus, | Ἔφεσον | epheson | A-fay-sone |
because | ὅπως | hopōs | OH-pose |
he | μὴ | mē | may |
would | γένηται | genētai | GAY-nay-tay |
not | αὐτῷ | autō | af-TOH |
spend the time | χρονοτριβῆσαι | chronotribēsai | hroh-noh-tree-VAY-say |
in | ἐν | en | ane |
τῇ | tē | tay | |
Asia: | Ἀσίᾳ· | asia | ah-SEE-ah |
for | ἔσπευδεν | espeuden | A-spave-thane |
he hasted, | γὰρ | gar | gahr |
if | εἰ | ei | ee |
were it | δυνατὸν | dynaton | thyoo-na-TONE |
possible | ἦν | ēn | ane |
for him, | αὐτῷ | autō | af-TOH |
be to | τὴν | tēn | tane |
at | ἡμέραν | hēmeran | ay-MAY-rahn |
Jerusalem | τῆς | tēs | tase |
the | πεντηκοστῆς | pentēkostēs | pane-tay-koh-STASE |
day | γενέσθαι | genesthai | gay-NAY-sthay |
of | εἰς | eis | ees |
Pentecost. | Ἱεροσόλυμα | hierosolyma | ee-ay-rose-OH-lyoo-ma |